ರಾಣಿ ಹೊನ್ನಮ್ಮ ಚಿತ್ರವು ೨೨ ಮಾರ್ಚ್ ೧೯೬೦ನಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ಕು.ರಾ.ಸೀತಾರಾಮಶಾಸ್ತ್ರಿ. == ಪಾತ್ರವರ್ಗ == ರಾಜ್ ಕುಮಾರ್ ಲೀಲಾವತಿ ಲಲಿತ ರಾವ್ ಎಂ.ಜಯಶ್ರೀ ನರಸಿಂಹರಾಜು ಬಾಲಕೃಷ್ಣ ಎಂ.ಎನ್. ಲಕ್ಷ್ಮಿ ದೇವಿ ಪಾಪಮ್ಮ == ಚಿತ್ರದ ಹಾಡುಗಳು == ಕೋಲು ಗೆಜ್ಜೆ ಕಾಲು ಗೆಜ್ಜೆ - ಎಸ್.ಜಾನಕಿ ಯತ್ತಾ ಹೋಗೆನು- ಪಿ.ಸುಶೀಲ ಮಲಗಿದ ಹಾವಿದು - ಪಿ.ಸುಶೀಲ ಜೀವನ ಹೂವಿನ ಹಾಸಿಗೆ - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲ ಹಾರುತ ದೂರ ದೂರ - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲ ಬಾರಾ ನೀರ ಮನೋಹರ - ಪಿ.ಸುಶೀಲ ನಾ ತಲಲರಿನು - ಪಿ.ಸುಶೀಲ